ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಚಿಬಿದ್ದ ʼರತ್ನʼ ರತನ್‌ ಟಾಟಾ

ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅಕ್ಟೋಬರ್ 9 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು,ಟಾಟಾ ಗ್ರೂಪ್ ಅನ್ನು ಜಾಗತಿಕ ಶಕ್ತಿ ಕಳಚಿಬಿದ್ದಿದೆ.ಇವರು ಪಾರ್ಸಿ ಸಮುದಾಯದಲ್ಲೂ ಪ್ರಮುಖ ವ್ಯಕ್ತಿಯಾಗಿದ್ದರಿದ ಪಾರ್ಸಿ ಸಂಪ್ರದಾಯದಂತೆ ವರ್ಲಿ ಸ್ಮಶಾನದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.ಇಂದು ಬೆಳಗ್ಗೆ ಇವರ ಪಾರ್ಥಿವ ಶರೀರವನ್ನು ಅವರ ಮನೆಯಿಂದ ಬಿಳಿ ಹೂವುಗಳಿಂದ ಅಲಂಕರಿಸಲ್ಪಟ್ಟ ಶವವಾಹನದಲ್ಲಿ ದಕ್ಷಿಣ ಮುಂಬೈನ ಎನ್‌ಸಿಪಿಎಗೆ ಕೊಂಡೊಯ್ಯಲಾಯಿತು.ಅಲ್ಲಿ ಜನರು ಅಂತಿಮ ನಮನ ಸಲ್ಲಿಸಲಿದ್ದಾರೆ.

Edited By : Suman K
PublicNext

PublicNext

10/10/2024 01:39 pm

Cinque Terre

77.85 K

Cinque Terre

4

ಸಂಬಂಧಿತ ಸುದ್ದಿ