ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಾಣಿಗಳ ವೈರಲ್ ವೀಡಿಯೊದಲ್ಲಿ ಹಕ್ಕಿಯ ಅದೃಷ್ಟದ ಪಾರು

ನರಿ ಮತ್ತು ಹಕ್ಕಿಯ ನಡುವಿನ ಕದನದ ವೀಡೀಯೋವೊಂದು ಅದ್ಭುತವಾಗಿ ಕ್ಯಾಪ್ಚರ್‌ ಆಗಿದ್ದು, ʼನೇಚರ್ ಈಸ್ ಬ್ರೂಟಲ್ʼ ಎನ್ನುವ ಖಾತೆಯಲ್ಲಿ ಶೇರ್‌ ಆಗಿದೆ.ನೀರು ಕುಡಿಯುತ್ತಿದ್ದ ಹಕ್ಕಿಯ ಮೇಲೆ ನರಿಯೊಂದು ಹೇಗೆ ಹಾರಿತು ಎನ್ನುವುದನ್ನು ಕ್ಲಿಪ್ ಚಿತ್ರಿಸುತ್ತದೆ. ಹಕ್ಕಿ ವೇಗವಾಗಿ ಹಾರಿ ಜೀವ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದರೆ,ಅಷ್ಟೇ ಉದ್ರಿಕ್ತವಾಗಿ ನರಿ ಹಾರಿ ಭೇಟೆಯಾಡಲು ಪ್ರಯತ್ನ ಪಡುತ್ತದೆ ಆದರೆ ಅದಕ್ಕೆ ಹಕ್ಕಿಯ ಒಂದು ಗರಿಯನ್ನಷ್ಟೇ ಹಿಡಿಯಲು ಆಗಿ ಅದೃಷ್ಟವಶಾತ್‌ ಹಕ್ಕಿ ಪಾರಾಗುತ್ತದೆ.

Edited By : Suman K
PublicNext

PublicNext

10/10/2024 08:20 pm

Cinque Terre

21.29 K

Cinque Terre

0

ಸಂಬಂಧಿತ ಸುದ್ದಿ