ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಪ್ರಿ ವೆಡ್ಡಿಂಗ್ ಶೂಟ್‌ನಲ್ಲಿ ಇದೆಲ್ಲ ಬೇಕಾ? ನೆಟ್ಟಿಗರಿಂದ ವ್ಯಾಪಕ ಆಕ್ರೋಶ

ಇತ್ತೀಚೆಗೆ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳೋದು ಸರ್ವೇಸಾಮಾನ್ಯವಾಗಿದೆ. ಆದರೆ ಅದರಲ್ಲೇ ಕೆಲವು ಅತಿರೇಕಗಳು ಕೂಡ ನಡೆಯುತ್ತಿವೆ. ಕೆಲವು ಅಸಹ್ಯಕಾರಿ ಸಂಗತಿಗಳು ಪ್ರಿ ವೆಡ್ಡಿಂಗ್ ಚಿತ್ರೀಕರಣದಲ್ಲಿ ನಡೆಯಿತ್ತಿವೆ. ಈಗ ಅಂತಹದ್ದೇ ದೃಶ್ಯವೊಂದು ವೈರಲ್ ಆಗುತ್ತಿದ್ದು ಅದಕ್ಕೆ ನೆಟ್ಟಿಗರಿಂದ ವಿರೋಧ ವ್ಯಕ್ತವಾಗಿದೆ. ಆದರೆ ಕೆಲವರು ಇದಕ್ಕೆ ಬೆಂಬಲಿಸಿದ್ದೂ ಇದೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ನವ ಜೋಡಿ ಪಾಶ್ಚಿಮಾತ್ಯ ಶೈಲಿಯಲ್ಲಿ ಚುಂಬಿಸುತ್ತಾ ಇರುವುದನ್ನು ಕಾಣಬಹುದು. ಲಿಪ್​ ಲಾಕ್​ ಮಾಡುತ್ತಾ ಮುಳುಗಿದ್ದ ಜೋಡಿಯನ್ನು ಕಂಡು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ಅಸಭ್ಯವಾಗಿ ಮಿತಿ ಮೀರಿದ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಯಾಕೆ ಬೇಕು? ಎಂದು ನೆಟ್ಟಿಗರು ಕಾಮೆಂಟ್​​ನಲ್ಲಿ ಬರೆದುಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

04/10/2024 10:22 pm

Cinque Terre

185.18 K

Cinque Terre

43

ಸಂಬಂಧಿತ ಸುದ್ದಿ