ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಸಕ ಮುನಿರತ್ನ ಮಾಡಿಸಿದ್ದು ಎನ್ನಲಾದ ಹನಿಟ್ರ್ಯಾಪ್ ವೀಡಿಯೊ ವೈರಲ್!

ಬೆಂಗಳೂರು: ಶಾಸಕ ಮುನಿರತ್ನ ಮೇಲೆ ಈಗಾಗಲೇ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ದೂರಿನಲ್ಲಿ ಮುನಿರತ್ನ ಮಾಜಿ ಕಾರ್ಪೊರೇಟರ್ ಪತಿಯನ್ನು ಹನಿ ಖೆಡ್ಡಾಗೆ ಬೀಳಿಸಿದ್ದ, ಅದು ನನ್ನ ಮುಖಾಂತರ ಎಂದು ಸಂತ್ರಸ್ತೆ ದೂರು ನೀಡಿದ್ದಳು.

ಮುನಿರತ್ನ ಗೋದಾಮಿನಲ್ಲೇ ಈ ಹನಿಟ್ರ್ಯಾಪ್ ಗೆ ಪ್ಲೇಸ್ ಫಿಕ್ಸ್ ಮಾಡಿ ಇಲ್ಲಿನ ವೀಡಿಯೊಗಳನ್ನು ಮುನಿರತ್ನ ತನ್ನ ಕಚೇರಿಯಲ್ಲಿ ಕುಳಿತು ಲೈವ್ ನೋಡ್ತಿದ್ದ ಅಂತ ದೂರು ನೀಡಲಾಗಿದೆ. ಸದ್ಯ ಕಾರ್ಪೊರೇಟರ್ ಪತ್ನಿಯ ಹನಿಟ್ರ್ಯಾಪ್ ವೀಡಿಯೊ ಎನ್ನಲಾಗ್ತಿರೋ ವೀಡಿಯೊ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

Edited By : Nagesh Gaonkar
PublicNext

PublicNext

19/09/2024 09:20 pm

Cinque Terre

29.43 K

Cinque Terre

18

ಸಂಬಂಧಿತ ಸುದ್ದಿ