ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದ ಶಾಸಕ ಮುನಿರತ್ನ

ಬೆಂಗಳೂರು: ಅತ್ಯಾಚಾರ ಆರೋಪ ಹೊತ್ತಿರೋ ಶಾಸಕ‌ ಮುನಿರತ್ನ ಮೇಲೆ ಹನಿ ಟ್ರಾಟ್ ಆರೋಪ ಕೇಳಿ ಬಂದಿದೆ. ಸಂತ್ರಸ್ತೆ ಮಹಿಳೆ ತನ್ನ ದೂರಿನಲ್ಲಿ ಮುನಿರತ್ನ ಪೊಲೀಸ್ರ ವಿಡಿಯೋಗಳನ್ನ ಇಟ್ಟುಕೊಂಡಿದ್ರು ಅಂತ ದೂರಿದ್ದಾರೆ.

ಈ ವಿಡಿಯೋಗಳನ್ನ ನನಗೆ ತೋರಿಸಿದ್ರು, ಅವ್ರು ಹನಿಟ್ರಾಪ್ ಮಾಡುವ ವಿಡಿಯೋ ಗಳನ್ನ ಕ್ಯಾಮರಾ ‌ಮೂಲಕ ಲೈವ್ ನಲ್ಲಿ ನೋಡ್ತಿದ್ರು. ಅದನ್ನ ನನ್ನ ಪಕ್ಕದಲ್ಲಿ ಕುಳಿತುಕೊಂಡು ಆ ವಿಡಿಯೋಗಳನ್ನ ನೋಡುತ್ತಾ ವಿಕೃತವಾಗಿ ನಡೆದುಕೊಳ್ಳುತ್ತಿದ್ರು ಅಂತ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲೆ ಈ ಹಿಂದೆ ಮುನಿರತ್ನ ಮೇಲೆ ದೂರು ನೀಡಿದ್ದ ಮಹಿಳೆಯ ಚಾರಿತ್ರ್ಯ ಹರಣ ಮಾಡಲು ಪ್ಲಾನ್ ಮಾಡಿ ಆಕೆಯನ್ನ ನಾವೇ ಗುಂಪ್ತವಾಗಿ ರೆಸಾರ್ಟ್ ಗೆ ಹೋಗಿ ಆಕೆಯ ರೂಮ್ ನಲ್ಲಿ ಡ್ರಗ್ ಇಟ್ಟು ಪೊಲೀಸ್ ರೇಡ್ ಮಾಡಿಸಿದ್ರು ನಮ್ಮನ್ನ ಹೋಯ್ಸಳ ವಾಹನದಲ್ಲೆ ಎಸ್ಕಾರ್ಟ್ ಮಾಡಿಸಿದ್ದಾಗಿ ದೂರಿದ್ದಾರೆ.

Edited By : Somashekar
PublicNext

PublicNext

19/09/2024 12:14 pm

Cinque Terre

23.41 K

Cinque Terre

2

ಸಂಬಂಧಿತ ಸುದ್ದಿ