ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಏಡ್ಸ್‌ ಟ್ರ್ಯಾಪ್‌ ಪ್ರಕರಣಕ್ಕೆ ಶೋಭಾ ನೋ ರಿಯಾಕ್ಷನ್

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಏಡ್ಸ್‌ ಸಂತ್ರಸ್ತರನ್ನ ಬಳಸಿಕೊಂಡು ಹನಿಟ್ರ್ಯಾಪ್‌ ಮಾಡಿ ಏಡ್ಸ್‌ ಟ್ರ್ಯಾಪ್‌ ವಿಚಾರವಾಗಿ ಸ್ಟಿಂಗ್‌ ಆಪರೇಷನ್‌ನಲ್ಲಿ ಬಟಾಬಯಲಾಗಿದೆ. ಇನ್ನು ಸ್ಟಿಂಗ್‌ ಆಪರೇಷನ್‌ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೌನವಾಗಿಯೇ ಶೋಭಾ ಕರಂದ್ಲಾಜೆ ಜಾರಿಕೊಂಡಿದ್ದಾರೆ.

Edited By : Somashekar
PublicNext

PublicNext

19/09/2024 07:29 pm

Cinque Terre

12.51 K

Cinque Terre

0

ಸಂಬಂಧಿತ ಸುದ್ದಿ