ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ನ್ಯೂ ಮ್ಯಾದಾರ ಓಣಿ ಭರ್ಜರಿ ಗಣಪತಿ ವಿಸರ್ಜನೆ ಕಾರ್ಯಕ್ರಮ

ಹುಬ್ಬಳ್ಳಿ : ನ್ಯೂ ಮ್ಯಾದಾರ ಓಣಿ ಗಣೇಶ ಮಂಡಳದವರು ಮಸ್ತ್ ಗಣೇಶ ವಿಸರ್ಜನೆ ಕಾರ್ಯಕ್ರಮ ಮಾಡಾಕುಂತಾರ್... ಸಾರ್ವಜನಿಕರು ನ್ಯೂ ಮ್ಯಾದಾರ ಓಣಿ ಸರ್ಕಲ್ ನ್ಯಾಗ ಅರಾಮಸೇ... ಬಂದ ಗಣಪತಿ ದರ್ಶನ ಮಾಡಿ ಗಿಚ್ಚ DJ enjoy ಮಾಡಬಹುದು.

ಹುಬ್ಬಳ್ಳಿ center of attraction ಆಗಿರುವ ಸಪ್ತ ಸಾಮ್ರಾಟ್ ಮಾಹಾರಾಜ ಗಣೇಶನ ವಿಸರ್ಜನೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡಸ್ಯಾರ್. ಇನ್ನೊಂದ್ ಏನ್ ಅಂದ್ರ್ ಇದು ಭಾವೈಕ್ಯತೆಯ ಸಂಕೇತ. ಹಿಂದು, ಮುಸ್ಲಿಂ ಎಲ್ಲ ಧರ್ಮದವರು ಕೂಡಿ ಅಗ್ಗದಿ ಸೌಹಾರ್ದತೆಯಿಂದ ಐಕ್ಯತಾ ಭಾವನೆಯಿಂದ ಗಣಪತಿ ಕಾರ್ಯಕ್ರಮ ಮಾಡಾಕುಂತಾರ್....

ರಾತ್ರಿ 12 ಗಂಟೆ ಮಟ್ಟಾ ನ್ಯೂ ಮ್ಯಾದಾರ ಓಣಿನ್ಯಾಗ್ ಗಣಪತಿ ದರ್ಶನ ಹಾಗೂ DJ enjoy ಮಾಡಿ... ಮತ್ಯಾಕ್ ತಡಾ ಮಾಡಾತ್ತೀರೀ ಶ್ರೀ ಗಣೇಶನ ಭಕ್ತಾದಿಗಳು ಬಂದು ದರ್ಶನ ತೆಗೆದುಕೊಂಡು ಧನ್ಯರಾಗಿ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2024 06:05 pm

Cinque Terre

48.62 K

Cinque Terre

2

ಸಂಬಂಧಿತ ಸುದ್ದಿ