ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ನಿಮ್ಮ ಮನೆ ಗಣೇಶನ ಫೋಟೋ ಅಥವಾ ವಿಡಿಯೋ ತೆಗೆದು ಪಬ್ಲಿಕ್ ನೆಕ್ಸ್ಟ್ ಗೆ ಕಳುಹಿಸಿ ಬಹುಮಾನ ಗೆಲ್ಲಿ

ಹುಬ್ಬಳ್ಳಿ : ಪ್ರತಿ ವರ್ಷದಂತೆ ಈ ವರ್ಷವೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಹಾಗೂ ಶ್ರೀ ದುರ್ಗಾ ಡೆವಲಪಸ್೯ ಆ್ಯಂಡ್ ಪ್ರಮೋಟಸ್೯ ಬೆಸ್ಟ್ ಗಣೇಶನ ಪ್ರತಿಷ್ಟಾಪನೆಗೆ ಬೆಸ್ಟ್ ಬಹುಮಾನ ನೀಡಲು ಮುಂದಾಗಿದೆ. ಜೊತೆಗೆ ನಮ್ಮೊಂದಿಗೆ ಹಬ್ಬ ಆಚರಿಸಿದ ಪ್ರತಿಯೊಬ್ಬರಿಗೂ ಸೂಕ್ತ ಬಹುಮಾನ ನೀಡಲಾಗುವುದು.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಮಾಡಬೇಕಾಗಿರುವುದು ಇಷ್ಟೇ.. ಸೇಲ್ಪಿ ಇಲ್ಲವೇ ಸುಂದರ ಫೋಟೋ - ವಿಡಿಯೋ ಗಳನ್ನು 5 ದಿನದ (11/09/2024) ವರೆಗೆ ಪ್ರತಿದಿನ ಸಂಜೆ 6 ಗಂಟೆ ಒಳಗಾಗಿ ವಾಟ್ಸ್ ಅಪ್ ನಂಬರ್ +91 73496 19443 ಗೆ ಕಳುಹಿಸಿ ಪ್ರತಿದಿನದ ನಿಮ್ಮ ಮನೆಯ ಗಣೇಶನ ಫೋಟೋವನ್ನು ನಮ್ಮ ಮಾಧ್ಯಮದಲ್ಲಿ ಆಯಾ ದಿನವೇ ಪ್ರಕಟಿಸಲಾಗುವುದು..

ಕೊನೆಯ ದಿನದವರೆಗೂ ಫೋಟೋ ಕಳುಹಿಸಿದ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಬಹುಮಾನ ನೀಡಲಾಗುವುದು.

ವಿಶೇಷ ಹಾಗೂ ವಿಭಿನ್ನ ಅಂಕಾರದೊಂದಿಗೆ ಅತ್ಯಾಕರ್ಷಕವಾಗಿರುವ ಗಣೇಶನ ಮೂರ್ತಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು..

ಇನ್ನೇಕೆ ತಡ ನಾಳೆಯಿಂದಲೇ ನಿಮ್ಮ ಮನೆಯಲ್ಲಿ ಪ್ರತಿಷ್ಟಾಪಿಸಿದ ಗಣೇಶನೊಂದಿಗಿನ ಫೋಟೋ - ವಿಡಿಯೋ ಕಳುಹಿಸಲು ಶುರುಮಾಡಿ ಕೊನೆಯಲ್ಲಿ ಬಹುಮಾನ ಗೆಲ್ಲಿ...

Edited By : Nagesh Gaonkar
Kshetra Samachara

Kshetra Samachara

07/09/2024 07:57 pm

Cinque Terre

125.02 K

Cinque Terre

0

ಸಂಬಂಧಿತ ಸುದ್ದಿ