ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮಹಿಳಾ ಆರ್ಟಿಸ್ಟ್ ಅಸೋಸಿಯೇಷನ್ ಸ್ಥಾಪಿಸಿ- ಸಿಎಂಗೆ ಸಂಜನಾ ಗಲ್ರಾನಿ ಮನವಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಕಲಿ ನಿರ್ದೇಶಕರು ಹಾಗೂ ನಿರ್ಮಾಪಕರಿಂದ ಹೊಸ ಕಲಾವಿದೆಯರನ್ನು ಕಾಪಾಡಿಕೊಳ್ಳಲು ಸ್ಯಾಂಡಲ್ವುಡ್ ವುಮೆನ್ ಅಸೋಸಿಯೇಷನ್ ಬೇಕೇ ಬೇಕು. ಇಲ್ಲ ಅಂದ್ರೆ, ನಮ್ಮ ಕನ್ನಡ ಇಂಡಸ್ಟ್ರಿಯ ಮಾನ ಹೋಗುತ್ತೆ ಎಂದು ಸಂಜನಾ ಗಲ್ರಾನಿ ಕಳವಳ ವ್ಯಕ್ತಪಡಿಸಿದರು.

ಗುರುವಾರ ಸ್ಯಾಂಡಲ್ವುಡ್ ನಲ್ಲಿ ಮಹಿಳಾ ಕಲಾವಿದರಿಗೂ ಒಂದು ಅಸೋಸಿಯೇಷನ್ ಸ್ಥಾಪನೆ ಮಾಡಬೇಕು. ಆ ಅಸೋಸಿಯೇಷನ್ ಗೆ ಸರ್ಕಾರ ಬೆಂಬಲ ನೀಡಬೇಕು. ಸರ್ಕಾರದಿಂದ ಒಬ್ಬರು ಮಹಿಳಾ ಅಧಿಕಾರಿ ಆ ಕಮಿಟಿಗೆ ಮುಖ್ಯಸ್ಥರಾಗಿರಬೇಕು ಎಂದು ಸಂಜನಾ ತಿಳಿಸಿದರು.

Edited By : Suman K
PublicNext

PublicNext

06/09/2024 05:58 pm

Cinque Terre

73.91 K

Cinque Terre

2

ಸಂಬಂಧಿತ ಸುದ್ದಿ