ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ವಿದೇಶಿಗನೊಂದಿಗೆ ಇಂಗ್ಲೀಷ್‌ ನಲ್ಲಿ ಮಾತನಾಡಿದ ಭಿಕ್ಷಾಟನೆ ಹುಡುಗಿ,ನೋಡಿ ಬೆರಗಾದ್ರು ನೆಟ್ಟಿಗರು

ರಾಜಸ್ಥಾನದ ಬಾಲಕಿಯೊಬ್ಬಳು ಭಿಕ್ಷಾಟನೆ ಮಾಡುತ್ತಿರುವಾಗ ವಿದೇಶಿಗರೊಬ್ಬರೊಂದಿಗೆ ಇಂಗ್ಲೀಷ್‌ ನಲ್ಲಿ ಮಾತನಾಡಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್‌ ಆಗಿ ಸಾರ್ವಜನಿಕರ ಗಮನ ಸೆಳೆದಿದೆ.ಇಂದಿನ ಕಾಲದಲ್ಲಿ ಇಂಗ್ಲೀಷ್‌ ಎಜುಕೇಶನ್‌ ಬೇಕೆ ಬೇಕು. ಶಾಲೆಗೆ ತೆರಳಿ ಓದಿದರೂ ಅಷ್ಟೊಂದು ನಿರರ್ಗಳವಾಗಿ ಇಂಗ್ಲೀಷ್‌ ಮಾತನಾಡಲು ಹಲವಾರು ಮಂದಿ ಕಷ್ಟ ಪಡ್ತಾರೆ.ಅಂತದ್ರಲ್ಲಿ ಈ ಬಾಲಕಿಯ ಭಾಷಾ ಜ್ಙಾನ ನೋಡಿ ವಿದೇಶಿಗ ಸೇರಿದಂತೆ ಎಲ್ಲರೂ ಬೆರಗಾಗಿದ್ದಾರೆ.ಇಷ್ಟು ಚೆನ್ನಾಗಿ ಇಂಗ್ಲೀಷ್‌ ಮಾತಾಡ್ತೀಯಾ,ನಿನಗೆ ಕೆಲಸ ಸಿಗುತ್ತೇ ಎಂದು ಪ್ರವಾಸಿಗ ಪ್ರಶ್ನೆ ಕೇಳಿದಾಗ, ನಾನು ಶಾಲೆಗೆ ಹೋಗಿಲ್ಲ ನನಗ್ಯಾರು ಕೆಲಸ ಕೊಡುತ್ತಾರೆ? ಅಲ್ಲದೇ ನಾನು ಬಡವರ ಕುಟುಂಬದವಳು ಎಂದು ಬಾಲಕಿ ಉತ್ತರಿಸುತ್ತಾಳೆ.ನಾನು ಶಾಲೆಗೆ ಕಳುಹಿಸಿದ್ರೆ ಹೋಗ್ತೀಯಾ ಅಂದಿದ್ದಕ್ಕೆ, ಹೌದಾ ಸರಿ ಹೋಗ್ತೀನಿ ಎಂದು ಬಾಲಕಿ ಖುಷಿಯಿಂದಲೇ ಉತ್ತರಿಸಿದ್ದಾಳೆ.

Edited By : Suman K
PublicNext

PublicNext

16/09/2024 07:58 pm

Cinque Terre

27.14 K

Cinque Terre

2