ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಕಲಿ ನಿರ್ದೇಶಕರು, ನಿರ್ಮಾಪಕರಿಂದ ಹೊಸ ಕಲಾವಿದೆಯರನ್ನು ರಕ್ಷಿಸಿ- ಸಂಜನಾ ಗಲ್ರಾನಿ

ಬೆಂಗಳೂರು: ಹೆಣ್ಣುಮಕ್ಕಳ ಸಂರಕ್ಷಣೆಗಾಗಿ ಸ್ಯಾಂಡಲ್ವುಡ್ ನಲ್ಲಿ ವುಮೆನ್ ಕಮಿಟಿ ರಚನೆ ಮಾಡಲೇ ಬೇಕು ಎಂದು ಸಿಎಂಗೆ ಪತ್ರ ನೀಡಿ ನಟಿ ಸಂಜನಾ ಗಲ್ರಾನಿ ಮನವಿ ಮಾಡಿದ್ದಾರೆ.

ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸ್ಯಾಂಡಲ್ ವುಡ್ ವುಮೆನ್ ಅಸೋಸಿಯೇಷನ್ ಸ್ಥಾಪನೆಗಾಗಿ ಸಿಎಂ ಅವರಿಗೆ ಮನವಿ ಸಲ್ಲಿಸಲು ಸಂಜನಾ ಗಲ್ರಾನಿ ತೆರಳಿದ್ದು, ಮನವಿ ಸಲ್ಲಿಸಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕರ ಕಮಿಟಿ ಇದೆ. ನಿರ್ಮಾಪಕರ ಕಮಿಟಿ ಇದೆ. ಆದರೆ, ಮಹಿಳೆಯರಿಗಾಗಿ ಯಾವುದೇ ಕಮಿಟಿ ಇಲ್ಲ! ಯಾವುದೇ ಸೌಲಭ್ಯ ಇಲ್ಲ, ಸ್ಯಾಂಡಲ್ ವುಡ್‌ ಗೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ಮಹಿಳಾ ಕಲಾವಿದರಿಗಾಗಿ ಈ ಕಮಿಟಿ ತುಂಬಾ ಮುಖ್ಯ ಎಂದು ಹೇಳಿದರು.

Edited By : Suman K
PublicNext

PublicNext

06/09/2024 05:43 pm

Cinque Terre

56.15 K

Cinque Terre

4

ಸಂಬಂಧಿತ ಸುದ್ದಿ