ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶೂ ಸಾಕ್ಸ್ ವಿತರಣೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ ಶೂ ಸಾಕ್ಸ್ ವಿತರಣೆ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಎಸ್.ಡಿ .ಎಂ.ಸಿ ಅಧ್ಯಕ್ಷ ವಿರೂಪಾಕ್ಷಪ್ಪ ಬಡಿಗೇರ. ಸದಸ್ಯರಾದ ದೇವಪ್ಪ ಬೆಳ್ಳಟ್ಟಿ, ಗೋಪಾಲ ದೊಡ್ಡಮನಿ , ಮುತ್ತು ಯೋಗಪ್ಪನವರ್ , ಶಿಕ್ಷಣ ಪ್ರೇಮಿಗಳಾದ ಬಸವರಾಜ್ ಯೋಗಪ್ಪನವರ ಹಾಗೂ ಶಾಲಾ ಪ್ರಧಾನ ಗುರು ಎಸ್.ಎಂ.ಮುಲ್ಲಾ , ಶಿಕ್ಷಕರಾದ ನಾಗರಾಜ್ ಪಟಗಾರ, ಲತಾ ಪಟಗಾರ, ಆಸ್ಮಾಬಾನು ಕೆ ಆರ್, ಸಂತೋಷ್ ಹಾವನೂರ್ ಬಸವರಾಜ್ ಬೆಟದೂರ, ನೀಲಮ್ಮ ಸಾಲಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

25/07/2024 04:54 pm

Cinque Terre

17.18 K

Cinque Terre

1

ಸಂಬಂಧಿತ ಸುದ್ದಿ