ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೃತಕ ಸ್ಪರ್ಶ 8 ಓತಿಕ್ಯಾತಕ್ಕೆ ಮರುಜೀವ, ಅಡಿವೆಪ್ಪನ ಕಾರ್ಯ ಮೆಚ್ಚುಗೆ

ಕುಂದಗೋಳ : ವನ್ಯ ಜೀವಿ ಸಂರಕ್ಷಕರು ಯಾವುದೇ ಪ್ರಾಣಿ ಪಕ್ಷಿ ಅಳಿವಿನ ಅಂಚಿನಲ್ಲಿದೆ ಇದೆ ಎಂದ್ರೆ ಸಾಕು ಆ ಪ್ರಾಣಿಯ ರಕ್ಷಣೆಗೆ ಮುಂದಾಗುತ್ತಾರೆ.

ಇದಕ್ಕೆ ಸಾಕ್ಷಿ ಪ್ರಕೃತಿ ಮಡಿಲಲ್ಲಿ ಹಸಿರಲ್ಲಿ ಬದುಕುವ ಯಾವುದೇ ರಕ್ಷಣೆ ಇಲ್ಲದೆ ಬಿದ್ದಂತಹ ಓತಿಕ್ಯಾತದ ಮೊಟ್ಟೆಗಳನ್ನು ಕಂಡ ಇವರು, ಆ ಮೊಟ್ಟೆಗಳನ್ನು ಮನೆಗೆ ತಂದು ಕೃತಕ ಕಾವು ನೀಡಿ 8ಕ್ಕೂ ಅಧಿಕ ಮರಿಗಳನ್ನು ತೆಗೆದು ಪುನಃ ವಾತಾವರಣದಲ್ಲಿ ಓತಿಕ್ಯಾತಗಳನ್ನೂ ಬಿಟ್ಟಿದ್ದಾರೆ.

ಇವರ ಈ ನಡೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿ, ಹಾವಿನ ಬಾಯಿಗೆ ಈಡಾಗುವ ಮೊಟ್ಟೆಗಳನ್ನು ಮರಿ ತೆಗೆಯಿಸಿದ ಅಡಿವೆಪ್ಪ ತಳವಾರ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Ashok M
Kshetra Samachara

Kshetra Samachara

22/07/2024 12:02 pm

Cinque Terre

22.7 K

Cinque Terre

0

ಸಂಬಂಧಿತ ಸುದ್ದಿ