ಪ್ರಕೃತಿ ವಿಸ್ಮಯ ವಿಚಿತ್ರ ಇದು ಎಲ್ಲರೂ ತಿಳಿದಿರುವ ವಿಷಯ. ಆದ್ರೆ ಇಲ್ಲೊಂದು ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ದಿಗ್ಬ್ರಾಂತರಾಗಿದ್ದಾರೆ
ಹೌದು.. ಉಸಿರು ಕೊಡುವ ಮರವೇ ಉಸಿರಾಡುವದನ್ನ ನೀವು ಎಂದಾದರೂ ನೋಡಿದ್ದೀರಾ..?ಇಲ್ಲಿದೆ ನೋಡಿ ವಿಸ್ಮಯ ದೃಶ್ಯ ಸ್ವತ: ಮರವೇ ಮನುಷ್ಯನ ಉಸಿರಾಟದ ಪ್ರಕ್ರಿಯೆಯಂತೆ ಎದೆಯುಸಿರೆಳೆದುಕೊಳ್ಳುವಂತ ದೃಶ್ಯ ಕಂಡು ಬಂದಿದೆ. ಸದ್ಯ ಈ ವಿಡಿಯೋ ಎಲ್ಲರಿಗೂ ವಿಚಿತ್ರವೆನಿಸಿದೆ.
PublicNext
17/08/2022 08:49 pm