ದೇಶದೆಲ್ಲಡೆ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಹೌದು ವೈರಲ್ ಆದ ವಿಡಿಯೋದಲ್ಲಿ ಕೋತಿವೊಂದು ಧ್ವಜಾರೋಹಣ ಮಾಡಿದೆ. ಕಟ್ಟಡವೊಂದರ ಮೇಲೆರಿಂದ ಮಗ ಶಿಸ್ತು ಬದ್ದವಾಗಿ ಧ್ವಜಾರೋಹಣ ಮಾಡಿದೆ.
ಈ ವಿಡಿಯೋ ಎಲ್ಲಿಯದ್ದು ಎಂದು ತಿಳಿದು ಬಂದಿಲ್ಲವಾದರೂ ಪ್ರಾಣಿಯ ದೇಶ ಪ್ರೇಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
PublicNext
16/08/2022 01:38 pm