ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಕ್ತಿಯೋರ್ವನ ಮೇಲೆ ಬೌನ್ಸರ್ಸ್ ಹಲ್ಲೆ..!

ಹರಿಯಾಣ: ತಡರಾತ್ರಿ ಬೌನ್ಸರ್ಸ್ ಗುಪೊಂದು ಪಬ್‌ನ ಹೊರಗೆ ದಂಪತಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ. ಪಬ್‌ನ ಹೊರಗೆ ಬಂದ ದಂಪತಿ ಹಾಗೂ ಬೌನ್ಸರ್ಸ್ ಟೀಮ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬೌನ್ಸರ್ಸ್ ಏಕಾಏಕಿ ಆ ವ್ಯಕ್ತಿಯನ್ನು ತಳಿಸಿದ್ದಾರೆ.. ಈ ದೃಶ್ಯ ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಗಲಾಟೆಯ ವಿಚಾರ ತಿಳಿದುಬಂದಿಲ್ಲ.

Edited By : Abhishek Kamoji
PublicNext

PublicNext

10/08/2022 08:11 pm

Cinque Terre

43.44 K

Cinque Terre

0

ಸಂಬಂಧಿತ ಸುದ್ದಿ