ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವಕನ ಡೆಡ್ಲಿ ಬೈಕ್ ಸ್ಟಂಟ್ : ವಿಡಿಯೋ ವೈರಲ್

ದೆಹಲಿ : ಡೆಡ್ಲಿ ಸ್ಟಂಟ್ ಮಾಡದಂತೆ ಯುವಕರಿಗೆ ಎಷ್ಟೇ ಜಾಗೃತಿ ಮೂಡಿಸಿದರು ಯುವಕರು ಮಾತ್ರ ತಮ್ಮ ಕಾಯಕ ಬಿಡುತ್ತಿಲ್ಲ.ಸದ್ಯ ಬೈಕ್ ಸವಾರನೊಬ್ಬ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಬೀಳುವ ಕೆಲವೇ ಕ್ಷಣಗಳ ಮೊದಲು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುತ್ತಿರುವ ವೀಡಿಯೊವನ್ನು ದೆಹಲಿ ಸಂಚಾರ ಪೊಲೀಸರು ಟ್ವಿಟ್ ಮಾಡಿದ್ದಾರೆ.

ರಸ್ತೆಯಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು , ಸ್ಟಂಟ್ ಗಳನ್ನು ಮಾಡದಂತೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.ಬೈಕ್ ಸವಾರನು ತನ್ನ ಮುಂದಿರುವ ವಾಹನಗಳ ನಡುವೆ ಡ್ಯಾಶ್ ಮಾಡುವುದು ಮತ್ತು ಅವುಗಳನ್ನು ಅಪಾಯಕಾರಿಯಾಗಿ ಓವರ್ ಟೇಕ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸದ್ಯ ಪೊಲೀಸರ ತಿಳುವಳಿಕೆ ಕ್ರಮವನ್ನು ಶ್ಲಾಘೀಸಿದ ನೆಟ್ಟಿಗರು ಯುವಕನ ನಡೆಗೆ ಗರಂ ಆಗಿದ್ದಾರೆ.

Edited By : Nirmala Aralikatti
PublicNext

PublicNext

05/08/2022 09:04 pm

Cinque Terre

96.52 K

Cinque Terre

7

ಸಂಬಂಧಿತ ಸುದ್ದಿ