ಮಕ್ಕಳು ದೈವ ಸಮಾನ ಅಂತಾರೆ. ಮಕ್ಕಳನ್ನು ಕಂಡರೆ ಜಾನುವಾರುಗಳಿಗೂ ಪ್ರೀತಿ. ಹಲಸಿನ ತೊಳೆಯಂತಿರುವ ಈ ಮುದ್ದು ಮಗುವನ್ನು ಹಸುಗಳು ಮುದ್ದಾಡುತ್ತಿರುವ ಈ ಅಪರೂಪದ ದೃಶ್ಯ ವೈರಲ್ ಆಗುತ್ತಿದೆ. ಮಕ್ಕಳನ್ನು ಪ್ರೀತಿಸುವ ಮನಸುಗಳು ಈ ವಿಡಿಯೋವನ್ನು ಶೇರ್ ಮಾಡ್ತಿದ್ದಾರೆ.
ಅಂದ್ ಹಾಗೆ ಶಾಸಕ ಅರವಿಂದ್ ಬೆಲ್ಲದ್ ಅವರು ಈ ವಿಡಿಯೋವನ್ನು ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.
PublicNext
29/05/2022 05:42 pm