ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರುಭೂಮಿಯಲ್ಲಿ ವ್ಯಕ್ತಿಯ ಅದ್ಭುತ ಬ್ಯಾಕ್ ಫ್ಲಿಪ್ : ವಿಡಿಯೋ ವೈರಲ್

ಸಾಹಸಿಯೊಬ್ಬರು ಮರಭೂಮಿಯಲ್ಲಿ ಬ್ಯಾಕ್ ಫ್ಲಿಪ್ ಮಾಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಸತತ ಅಭ್ಯಾಸ, ಪರಿಶ್ರಮದಿಂದ ಮಾತ್ರ ಈ ಕೌಶಲ್ಯವನ್ನು ಕರಗತ ಮಾಡಿಕೊಳ್ಳಲು ಸಾಧ್ಯ.

mk_prada ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಎಲ್ಲಾ ಸಾಹಸ ದೃಶ್ಯಗಳಂತೆ ಈ ವಿಡಿಯೋ ಕೂಡಾ ನೆಟ್ಟಿಗರ ಗಮನ ಸೆಳೆದಿದೆ.

Edited By :
PublicNext

PublicNext

11/05/2022 07:44 pm

Cinque Terre

110.63 K

Cinque Terre

1

ಸಂಬಂಧಿತ ಸುದ್ದಿ