ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಘೇಂಡಾಮೃಗವನ್ನು ಬಾಯಲ್ಲಿ ಕಚ್ಚಿ ಮರ ಏರಿದ ಚಿರತೆ: ಅಪರೂಪದ ವಿಡಿಯೋ

ಚಿರತೆ ಓಟದಲ್ಲಷ್ಟೇ ಅಲ್ಲ. ತನ್ನ ಬೇಟೆ ಎಷ್ಟೇ ಭಾರವಾಗಿದ್ದರೂ ಅದನ್ನು ಹೊರುವುದರಲ್ಲಿ ನಿಷ್ಣಾತವಾಗಿರುತ್ತೆ. ಅದಕ್ಕೆ ಸಾಕ್ಷಿ ಎಂಬಂತೆ ಅಪರೂಪದ ಒಂದು ವಿಡಿಯೋ ಇಲ್ಲಿದೆ.

ಘೇಂಡಾಮೃಗವನ್ನು ಬೇಟೆಯಾಡಿದ ಚಿರತೆ ಅದನ್ನು ಬಾಯಲ್ಲಿ ಕಚ್ಚಿ ಸರಸರನೇ ಮರ ಏರಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Edited By :
PublicNext

PublicNext

28/03/2022 07:12 pm

Cinque Terre

34.22 K

Cinque Terre

2

ಸಂಬಂಧಿತ ಸುದ್ದಿ