ಒಬ್ಬರ ಆಪತ್ತಿಗೆ ಇನ್ನೊಬ್ಬರು ಧಾವಿಸುವ ಗುಣ ಇತ್ತೀಚೆಗೆ ಮನುಷ್ಯರಲ್ಲಿ ಕಾಣೆಯಾಗುತ್ತಿದೆ. ಆದ್ರೆ ಪ್ರಾಣಿಗಳು ಈ ವಿಚಾರದಲ್ಲಿ ನಮಗಿಂತಲೂ ಶ್ರೇಷ್ಠ.
ಮುಳುಗುತ್ತಿರುವ ಅಳಿಲನ್ನು ಕಂಡ ನಾಯಿಯೊಂದು ಛಂಗನೇ ನೀರಿಗೆ ಹಾರಿ ಅಳಿಲನ್ನು ರಕ್ಷಿಸಿ ಕರೆ ತಂದಿದೆ. ಈ ಮೂಲಕ ಮಾನವೀಯ ಪಾಠ ಕಲಿಸಿಕೊಟ್ಟಿದೆ. ಇದರ ವಿಡಿಯೋ ಈಗ ವೈರಲ್ ಆಗುತ್ತಿದ್ದು ನೆಟ್ಟಿಗರ ಮನಸು ಗೆದ್ದಿದೆ.
PublicNext
08/03/2022 09:56 pm