ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರಿ ಇಟ್ಟು ಉರುಳಿ ಬಿದ್ದ ಕುರಿ

ಎಲ್ಲ ಪ್ರಾಣಿಗಳಲ್ಲೂ ಒಂಚೂರಾದರೂ ತುಂಟತನ ಇದ್ದೇ ಇರುತ್ತೆ ಅನ್ನೋದಕ್ಕೆ ಈ ದೃಶ್ಯ ಸಾಕ್ಷಿ.

ಎದುರಿದ್ದ ಪಾತ್ರೆಯೊಂದಕ್ಕೆ ಡಿಚ್ಚಿ ಕೊಡಲು ಈ ಟಗರು ಪ್ಲ್ಯಾನ್ ಮಾಡಿದೆ. ಆ ಪ್ರಕಾರ ಡಿಚ್ಚಿ ಕೊಡಿವಾಗ ಪಲ್ಟಿ ಹೊಡೆದಿದೆ‌. ನೋಡುಗರಿಗೆ ಮಜಾ ಎನಿಸುವ ಈ ವಿಡಿಯೋ ಸದ್ಯ ವೈರಲ್ ಆಗ್ತಾ ಇದೆ.

Edited By : Shivu K
PublicNext

PublicNext

07/02/2022 09:40 am

Cinque Terre

58.5 K

Cinque Terre

1

ಸಂಬಂಧಿತ ಸುದ್ದಿ