ಶ್ವಾನಗಳಿಗೆ ಮಕ್ಕಳನ್ನ ಕಂಡ್ರೆ ಅದೇನೋ ವಿಶೇಷ ಪ್ರೀತಿ ಇರುತ್ತದೆ. ಮಕ್ಕಳು ಏನೇ ಮಾಡಿದ್ರೂ ಸರಿಯೆ. ಶ್ವಾನಗಳು ಎಂದೂ ಮಕ್ಕಳಿಗೆ ಏನೂ ಮಾಡೋದೋ ಇಲ್ಲ. ಅಂತಹ ಪರಿಶುದ್ಧ ಆತ್ಮೀಯತೆಯ ಒಂದು ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಪುಟ್ಟ ಹುಡ್ಗಿಗೆ ಈ ಶ್ವಾನದ ಬಗ್ಗೆ ಅದೇನೋ ಸೆಳೆತ ಇದೆ. ಅದನ್ನ ಕಂಡ ಕೂಡಲೇ ಈ ಪುಟ್ಟಿ ಅದನ್ನ ಬಿಟ್ಟು ಹೋಗ್ತಾನೆ ಇಲ್ಲ.ಕಂದು ಬಣ್ಣದ ಈ ಶ್ವಾನವನ್ನ ತಬ್ಬಿಕೊಂಡು ಮುತ್ತುಕೊಡ್ತಿದ್ದಾಳೆ.
ಅದಕ್ಕೆ ಪ್ರತಿಯಾಗಿ ಶ್ವಾನ ಕೂಡ ಮುತ್ತಿಕುತ್ತಿದೆ. ಈ ಒಂದು ವಿಶೇಷ ಕ್ಷಣದ ಈ ವೀಡಿಯೋ ಈಗ ಅತಿ ಹೆಚ್ಚು ಜನಕ್ಕೆ ಇಷ್ಟ ಆಗುತ್ತಿದೆ.
PublicNext
02/02/2022 05:21 pm