ಇಲ್ಲೊಬ್ಬ ಲೇಡಿ ಇದ್ದಾರೆ. ಇವರು ಆಹಾರವನ್ನ ಹಲ್ಲಿನಿಂದ ಕಚ್ಚಿ ತಿನ್ನೋದಿಲ್ಲ. ನೇರವಾಗಿ ಮುದ್ದೆ ನುಂಗಿದ ಹಾಗೆ ನುಂಗಿ ಬಿಡುತ್ತಾರೆ. ಆ ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ.
ಈ ವಿದೇಶಿ ಲೇಡಿಯ ಆಹಾರ ಸೇವಿಸೋ ಶೈಲಿನೇ ವಿಭಿನ್ನವಾಗಿದೆ.ವಿಶೇಷ ಅಂದ್ರೆ ಈ ಲೇಡಿ ಯುಕೆ ಮೂಲದವ್ರು. ಲೇಹ್ ಶಟ್ಕೆವರ್ (Leah Shutkever) ಅನ್ನೋದು ಈ ಲೇಡಿ ಹೆಸರು.
ಈ ಲೇಡಿಗೆ ತಿನ್ನೋದ್ರಿಂದಲೇ ಫೇಮಸ್ ಆಗಿದ್ದಾರೆ. ಆಗಾಗ ವೀಡಿಯೋಗಳನ್ನೂ ಶೇರ್ ಮಾಡ್ತಾರೆ. ಅದರ ಫಲ ಈ ಲೇಡಿ Eater ವೀಡಿಯೋ ವೈರಲ್ ಆಗುತ್ತಲೇ ಇರುತ್ತವೆ.
PublicNext
22/01/2022 08:00 pm