ನಮ್ಮಲ್ಲಿನ ಬಹುತೇಕರಿಗೆ ಸ್ವಚ್ಚತೆ ಪ್ರಜ್ಞೆ ಮತ್ತು ಅರಿವು ಇರೋದಿಲ್ಲ. ಇದ್ದರೂ ಇದೆಲ್ಲ ನಮಗ್ಯಾಕೆ ಎಂದು ಮುಂದಕ್ಕೆ ಸಾಗಿಬಿಡ್ತೇವೆ. ಅಂತವರಿಗೆ ಈ ವಿಡಿಯೋ ಪಾಠ ಹೇಳಿದೆ.
ಕೊಳಚೆ ನೀರಿನಲ್ಲಿ ಮನುಷ್ಯರು ಎಸೆದ ಪ್ಲಾಸ್ಟಿಕ್ ತುಂಡುಗಳನ್ನು ಈ ಬಾತುಕೋಳಿ ತನ್ನ ಕೊಕ್ಕೆಯಿಂದ ಆಚೆ ಹಾಕುತ್ತಿದೆ. ಈ ಮೂಲಕ ತನ್ನ ಮಕ್ಕಳು ಮುಂದೆ ಸಾಗಲು ಸಹಾಯ ಮಾಡಿದೆ. ಈ ದೃಶ್ಯವನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಐಎಫ್‌ಎಸ್ ಅಧಿಕಾರಿ ಸುಸಾಂತನಂದ ಅವರು ಈ ಬುದ್ಧಿ ನಮಗೆ ಯಾವಾಗ ಬರುತ್ತೆ? ಎಂದು ಪ್ರಶ್ನಿಸಿದ್ದಾರೆ.
PublicNext
17/01/2022 04:44 pm