ತನ್ನ ಮೋಜಿಗಾಗಿ ಎಮ್ಮೆಯ ಮೇಲೆ ಹತ್ತಲು ಹೋಗಿ ಮಹಿಳೆಯೊಬ್ಬರು ಸಂಕಷ್ಟ ಎದುರಿಸಿದ್ದಾರೆ. ಇನ್ನುಮುಂದೆ ಇಂತಹ ಸಾಹಸಕ್ಕೆ ಕೈ ಹಾಕಲು ಆ ಮಹಿಳೆಯು ನೂರು ಸಲ ಯೋಚಿಸಬಹುದು. ಅಂತಹ ಅನುಭವ ಸದ್ಯ ಈಕೆಗಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಾವರಿ ಕಾಮೆಂಟ್ ಮಾಡಿದ್ದಾರೆ.
PublicNext
15/01/2022 10:53 pm