ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಿ ಹಾಗೆ ಸಿಂಹವನ್ನ ಎತ್ತಿಕೊಂಡು ಹೋದ ಮಹಿಳೆ-ವೀಡಿಯೋ ವೈರಲ್

ಕುವೈತ್‌ ನಗರದ ಆ ರಾತ್ರಿ ವೇಳೆ ಮಹಿಳೆಯೊಬ್ಬರು ಸಿಂಹವನ್ನ ಎತ್ತಿಕೊಂಡು ರಸ್ತೆ ಮೇಲೆ ನಡೆದು ಕೊಂಡು ಹೋಗಿದ್ದಾರೆ.ದೂರದಿಂದಲೇ ವೀಡಿಯೋ ಮಾಡಿರೋ ಈ ದೃಶ್ಯ ಈಗ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಇದು ಸಿಂಹನಾ ಇಲ್ಲವೇ ದೊಡ್ಡ ನಾಯಿನಾ ಅನ್ನೋ ಪ್ರಶ್ನೇನೂ ಮೂಡುತ್ತಿದೆ.

ಮಹಿಳೆ ಕತ್ತಲ ರಾತ್ರಿ ಹೊತ್ತುಕೊಂಡು ಹೋಗಿರೋದು ಸಿಂಹವೇ ಆಗಿದೆ.ಅದರ ಘರ್ಜನೆ ಮೇಲೆನೆ ನಾವು ಇದು ಸಿಂಹ ಅಂತ ಹೇಳಿಬಿಡಬಹುದು.

ಆದರೆ ಈ ಸಿಂಹವನ್ನ ಮಹಿಳೆ ಯಾಕೆ ಹೊತ್ತುಕೊಂಡು ಬಂದರು. ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ. ಈ ಮಾಹಿತಿ ನಿಮಗೆ ಸಿಗೋದಿಲ್ಲ. ಆದರೆ ವೀಡಿಯೋ ಮಾತ್ರ ವೈರಲ್ ಆಗ್ತಾನೆ ಇದೆ. ಜನ ನೋಡ್ತಾನೆ ಇದ್ದಾರೆ.

Edited By : Shivu K
PublicNext

PublicNext

05/01/2022 04:40 pm

Cinque Terre

41.83 K

Cinque Terre

2

ಸಂಬಂಧಿತ ಸುದ್ದಿ