ನಮ್ಮ ದೇಶ ದೇಶದಲ್ಲಿ ತರಹೇವಾರಿ ಮಜ ಮಜ ಮಂದಿ ಇದ್ದಾರೆ. ಕೆಲವರು ತಮ್ಮ ಬದುಕಿನ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡ್ತಾರೆ ಅದು ಹೇಗೆ ಅಂದ್ರೆ ನೀವು ಈ ವಿಡಿಯೋ ನೋಡ್ತಿದ್ದೀರಲ್ಲ...ಹಾಗೆ.
ಇದು ಮುಂಬೈ ಮಹಾನಗರದ ಶೆಲಾರ್ ಪಾರ್ಕ್ ಬಳಿ ನಡೆದಿದ್ದು . ಟ್ರಾಫಿಕ್ ಜಾಂ ಆಗಿದ್ದನ್ನು ಗಮನಿಸಿದ ಈ ಯುವಕ ಕೂಡಲೇ ಬೈಕ್‌ನಿಂದ ಇಳಿದು ಚಮ್ಮಕ್ ಚಲ್ಲೋ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿ ಡ್ಯಾನ್ಸ್ ಮಾಡಿ ಸುತ್ತಲಿದ್ದವರಿಗೆ ಮನೋರಂಜನೆ ಕೊಟ್ಟಿದ್ದಾನೆ. ಈ ವಿಡಿಯೋ ನೋಡಿದ ಬೆಂಗಳೂರು ಮಂದಿ 'ಹಾಗೆ ಸ್ವಲ್ಪ ನಮ್ಮೂರಿಗೂ ಬಂದು ಹೋಗಪ್ಪ' ಎಂದು ಕಾಮೆಂಟ್ ಮಾಡ್ತಿದ್ದಾರೆ.
PublicNext
29/12/2021 06:55 pm