ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ದೃಶ್ಯಗಳನ್ನು ನಾವು ನೋಡುತ್ತಿರುತ್ತೇವೆ. ಹೀಗೆ ಕಾಣಸಿಗುವ ದೃಶ್ಯಗಳಲ್ಲಿ ಕೆಲವೊಂದು ಅಚ್ಚರಿ ಮೂಡಿಸಿದರೆ, ಇನ್ನೊಂದಷ್ಟು ಕಿರುನಗೆ ಮೂಡಿಸುತ್ತವೆ. ಸದ್ಯ ಅಂತಹದ್ದೊಂದು ದೃಶ್ಯ ವೈರಲ್ ಬಾರಿ ವೈರಲ್ ಆಗುತ್ತಿದೆ.
ಇಲ್ಲೊಬ್ಬ ಯುವಕ ಹೇರ್ ಡ್ರೈಯರ್ ಇಲ್ಲದಿದ್ದರೂ ತಲೆಕೂದಲು ಒಣಗಿಸಲು ವಿಚಿತ್ರ ಐಡಿಯಾ ಮಾಡಿದ್ದಾನೆ. ಹೌದು ಪ್ರೆಶರ್ ಕುಕ್ಕರ್ ಮೂಲಕ ತಲೆಕೂದಲು ಒಣಗಿಸಲು ಯುವನ ಮಾಡಿರುವ ಐಡಿಯಾ ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಸಾಕಷ್ಟು ಮಂದಿ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡಿದ್ದಾರೆ.
PublicNext
01/12/2021 06:51 pm