ಬಾತುಕೋಳಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ತಮ್ಮದೇ ಪ್ರಪಂಚದಲ್ಲಿ ವಿಹರಿಸುತ್ತಾ ಹೋಗುತ್ತಿರುವ ವೀಡೀಯೋ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನ ವೈರಲ್ ವೀಡಿಯೋ ಅಂತಲೂ ಹೇಳಬಹುದು.ಆಗಿದ್ದಿಷ್ಟೇ
ಬಾತುಕೋಳಿಗಳು ರಸ್ತೆ ದಾಟುತ್ತಿವೆ. ಈ ಬಾತುಕೋಳಿಗಳು ರಸ್ತೆ ದಾಟುವವರೆಗೂ ಟ್ರ್ಯಾಫಿಕ್ ಜಾಮ್ ಆಗಿದೆ. ಆದರೆ ಇಲ್ಲಿಯ ಜನ ತಾಳ್ಮೆಯಿಂದ ಬಾತುಕೋಳಿಗಳು ರಸ್ತೆ ದಾಟುವವರೆಗೂ ಕಾದು ನಂತರ ಗಾಡಿ ಸ್ಟಾರ್ಟ್ ಮಾಡಿ ಹೋಗಿದ್ದಾರೆ.
ಇದು ಎಲ್ಲಿ ಏನೂ ಅಂತ ಮಾಹಿತಿ ಇಲ್ಲ. ಫೇಸ್ ಬುಕ್ ನಲ್ಲಿ ಈ ವೀಡಿಯೋ ಅಪ್ ಲೋಡ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ.
PublicNext
16/11/2021 04:25 pm