ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ಹತ್ತಾರು ವಿಡಿಯೋಗಳನ್ನು ನೋಡುತ್ತೇವೆ ಆದರೆ ಎಲ್ಲವೂ ಮನಸ್ಸಿಗೆ ಇಷ್ಟವಾಗುವುದಿಲ್ಲ. ಆದರೆ ಕೆಲವು ವಿಡಿಯೋಗಳನ್ನು ಮತ್ತೆ ಮತ್ತೆ ನೋಡಬೇಕು ಎನ್ನುವಂತಿರುತ್ತವೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಬಾತುಕೋಳಿಯೊಂದು ಮ್ಯಾರಥಾನ್ ನಲ್ಲಿ ಓಡುವ ದೃಶ್ಯ ಎಲ್ಲರ ಗಮನ ಸೆಳೆದಿದೆ.
ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ನಲ್ಲಿ ಸೆರೆಯಾದ ಈ ದೃಶ್ಯ ಭಾರಿ ವೈರಲ್ ಆಗಿದೆ. ಓಟಗಾರರಿಗಿಂತಲೂ ಈ ವಿಶೇಷ ಸ್ಪರ್ಧಿ ಬಾತುಕೋಳಿ ಚಿಕ್ಕ ಕೆಂಪು ಬೂಟುಗಳನ್ನು ಧರಿಸಿ ಮ್ಯಾರಥಾನ್ ನಲ್ಲಿ ನೋಡುಗರ ಗಮನ ಸೆಳೆದಿದೆ.
PublicNext
10/11/2021 10:59 pm