ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಆದ್ರೆ ಈ ವಿಡಿಯೋ ಮನ ಮುಟ್ಟುವಂತಿದೆ.
ಹೌದು ಆತ ವಿಶೇಷಚೇತನ ತನ್ನ ಹುಟ್ಟು ಹಬ್ಬದ ವಿಶೇಷವಾಗಿ ಅಮ್ಮ ಕೊಟ್ಟ ಮೊಬೈಲ್ ಫೋನ್ ನೋಡಿದ ಹುಡುಗನ ರಿಯಾಕ್ಷನ್ ಇದೀಗ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.
ಸದ್ಯ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.
PublicNext
09/09/2021 07:47 pm