ಆನೆ ಎಂದರೆ ಈ ಪ್ರಕೃತಿಯ ವಿಸ್ಮಯ ಜೀವಿ. ಅವು ಒಮ್ಮೊಮ್ಮೆ ಕೆರಳಿ ಕೆಂಡವಾಗುತ್ತವೆ. ಇನ್ನೂ ಕೆಲವೊಮ್ಮೆ ತಮ್ಮ ತುಂಟಾಟ ಪ್ರದರ್ಶಿಸುತ್ತವೆ. ಅದರಲ್ಲೂ ಪುಟಾಣಿ ಆನೆಗಳು ಇನ್ನೂ ಹೆಚ್ಚಿನ ತುಂಟಾಟ ಮಾಡುತ್ತಿರುತ್ತವೆ. ಕೆಸರಿನಲ್ಲಿ ಬಿದ್ದ ಮರಿ ಆನೆಗಳು ತಾಆಯಿ ಆನೆಯ ಎದುರೇ ಸಖತ್ ಎಂಜಾಯ್ ಮಾಡುತ್ತಿವೆ. ಈ ವಿಡಿಯೋ ಈಗ ಆನೆ ಪ್ರಿಯರ ಮನ ಸೆಳೆದಿದೆ.
PublicNext
09/09/2021 05:41 pm