ನೀರಲ್ಲಿ ಬಿಟ್ಟರೂ ಮತ್ತೆ ಮಾಲೀಕನ ಕೈ ಸೇರುತ್ತೆ ಮೀನು: ವಿಸ್ಮಯ ವಿಡಿಯೋ
ಪ್ರಾಣಿಗಳಿಗೆ ಸಂವೇದನೆ ಇರುತ್ತೆ. ಆದ್ರೆ ಜಲಚರವಾದ ಮೀನಿಗೂ ಸಂವೇದನೆ ಇರುತ್ತೆ ಅನ್ನೋದು ಈ ದೃಶ್ಯದ ಮೂಲಕ ತಿಳಿದು ಬರ್ತಿದೆ. ನೀರಲ್ಲಿ ಕೈ ಬಿಟ್ಟರೂ ಆ ಮೀನು ವಾಪಸ್ ಬಂದು ಈ ವ್ಯಕ್ತಿಯ ಕೈ ಸೇರುತ್ತಿದೆ. ಈ ವಿಸ್ಮಯಕಾರಿ ವಿಡಿಯೋ ಸದ್ಯ ವೈರಲ್ ಆಗ್ತಾ ಇದೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ