ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಕೂಟಿ ಓಡಿಸುವಾಗ ಇದ್ದಕ್ಕಿದ್ದಂತೆ ಹ್ಯಾಂಡಲ್ ಮೇಲೆ ಪ್ರತ್ಯಕ್ಷವಾದ ಹಾವು

ಬೈಕ್​ನಲ್ಲಿ ಚಲಿಸುತ್ತಿರುವಾಗ ಸಡನ್ನಾಗಿ ಬೈಕ್​ ಹ್ಯಾಂಡಲ್​ಗೆ ಹಾವು ಸುತ್ತಿಕೊಂಡಿರುವುದು ಕಂಡು ಬಿಟ್ಟರೆ ಹೇಗಾಗಬೇಡ ಹೇಳಿ? ಮೊದಲೇ ಹಾವು ಎಂದರೆ ಭಯ.. ಅಂತಾದ್ರಲ್ಲಿ ಹ್ಯಾಂಡಲ್ ಮೇಲೆ ಹಾವು ಕಂಡು ಹೆದರಿಕೆ ಹೆಚ್ಚಾಗಿ ಅಪಘಾತ ಉಂಟಾಗಬಹುದು.

ರಾತ್ರಿ ಹೊತ್ತು ಮಹಿಳೆ ಬೈಕ್​ ಓಡಿಸಿಕೊಂಡು ರಸ್ತೆಯಲ್ಲಿ ಸಾಗುತ್ತಿರುತ್ತಾರೆ. ತನ್ನ ಜೊತೆ ಹಾವೂ ಬೈಕ್​ನಲ್ಲಿ ಸಾಗುತ್ತಿದೆ ಎಂಬುದು ಮಹಿಳೆಗೆ ತಿಳಿದಿರಲಿಲ್ಲ. ಒಮ್ಮೆಲೆ ಬೈಕ್​ ಹ್ಯಾಂಡಲ್​ಗೆ ಹಾವು ಸುತ್ತಿ ಹಾಕಿಕೊಂಡಿರುವುದನ್ನು ನೋಡಿದ ಮಹಿಳೆ ಜೋರಾಗಿ ಕಿರುಚುತ್ತಿದ್ದಾಳೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

Edited By : Shivu K
PublicNext

PublicNext

31/08/2021 04:11 pm

Cinque Terre

63.88 K

Cinque Terre

0

ಸಂಬಂಧಿತ ಸುದ್ದಿ