ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತ್ತ ಜಿಂಕೆ ಮಾಂಸಕ್ಕೆ ಕಿತ್ತಾಟ : 1 ಜಿಂಕೆ 6 ಸಿಂಹ ವಿಡಿಯೋ ವೈರಲ್

ಹಸಿವಿನಿಂದ ಕಂಗಾಲಾದ ಸಿಂಹಗಳ ತಂಡ ಜಿಂಕೆಯೊಂದನ್ನು ಭೇಟೆಯಾಡಿದ ವಿಡಿಯೋ ಅತ್ಯಂತ ಭಯಾನಕವಾಗಿದೆ. ಒಟ್ಟು 6 ಸಿಂಹಗಳು ಜಿಂಕೆಯೊಂದನ್ನು ಬೇಟೆಯಾಡುತ್ತಿವೆ.

ಮರವನ್ನೇರಿ ಸಿಂಹವೊಂದು ಜಿಂಕೆಯನ್ನು ತಿನ್ನುತ್ತಿರುವಾಗ ಇನ್ನೂ 5 ಸಿಂಹಗಳು ಮರವನ್ನು ಹತ್ತಿ ಆ ಜಿಂಕೆಗಾಗಿ ಕಿತ್ತಾಡುತ್ತಿರುವ ವಿಡಿಯೋ ಎದೆ ಝಲ್ ಎನ್ನುವಂತಿದೆ.

ಸತ್ತ ಜಿಂಕೆಯ ಮಾಂಸಕ್ಕಾಗಿ ಆ ಆರು ಸಿಂಹಗಳು ಕಿತ್ತಾಡುತ್ತಿರುವ ದೃಶ್ಯದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನೆಟ್ಟಿಗರು ‘ಒಂದು ಜಿಂಕೆಗಾಗಿ ಆರು ಸಿಂಹಗಳ ಕಾದಾಟ. ಇದು ಅರಣ್ಯದಲ್ಲಿ ದಿನವೂ ನಡೆಯುವ ದೃಶ್ಯ’ ಎಂದು ಕಮೆಂಟ್ ಮಾಡಿದ್ದಾರೆ.

ಇದು ನಡೆದಿರುವುದು ಎಲ್ಲಿ, ಯಾವಾಗ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Nagesh Gaonkar
PublicNext

PublicNext

20/08/2021 09:19 pm

Cinque Terre

55.09 K

Cinque Terre

0

ಸಂಬಂಧಿತ ಸುದ್ದಿ