ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಳಿ ಜಗಳ ಅಲ್ಲ; ಹಾವು-ಕೋಳಿ ಜಗಳ

ಅಮ್ಮ.. ಊರೇನೇ ಅಂದರೂ ನೀ ನನ್ನ ದೇವರು, ಅಂತ ನಾದಬ್ರಹ್ಮ ಹಂಸಲೇಖ ಅವರು ಸುಮ್ ಸುಮ್ನೆ ಹೇಳಿಲ್ಲ. ತನ್ನ ಜೀವ ತೇಯ್ದು ಬದುಕನ್ನು ಹಸನು ಮಾಡ್ತಾಳೆ ಅಮ್ಮ.

ಅಂತಹ ಅಗಾಧ ತಾಯ್ತನದ ಗುಣ ಪಶು-ಪಕ್ಷಿಗಳಲ್ಲೂ ಇರುತ್ತೆ. ಇಲ್ನೋಡಿ. ವಿಷಕಾರಿ ನಾಗರಹಾವು ತನ್ನ ಮೇಲೆ ದಾಳಿ ಮಾಡಿದರೂ ಆ ಕೋಳಿ ತಾನಿಟ್ಟ ಮೊಟ್ಟೆಗಳನ್ನು ಬಿಟ್ಟು ಬೇರೆಲ್ಲೂ ಕದಲಿಲ್ಲ. ಅಷ್ಟರಲ್ಲೇ ಇನ್ನೊಂದು ನಾಗರಹಾವು ಅದೇ ಕೋಳಿಯ ಸಮೀಪ ಬಂದಿದೆ‌. ಆದರೂ ಜಗ್ಗದೇ ಕುಗ್ಗದೇ ಹಾವಿನ ವಿರುದ್ಧ ತಾಯಿ ಕೋಳಿ ಹೋರಾಡಿದೆ. ಈ ಮೂಲಕ ಮರಿಯಾಗಿ ಹೊರಬರಲಿರುವ ತನ್ನ ಕರುಳ ಕುಡಿಗಳನ್ನು ಕಾಪಾಡಿಕೊಂಡಿದೆ‌. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

Edited By : Nagesh Gaonkar
PublicNext

PublicNext

20/12/2020 05:57 pm

Cinque Terre

118.73 K

Cinque Terre

2

ಸಂಬಂಧಿತ ಸುದ್ದಿ