ಉತ್ತರ ಪ್ರದೇಶ ರಾಜ್ಯದ ಮುಜಾಪುರ ನಗರದಲ್ಲಿ ಭಾರತ ಬಂದ್ ಪ್ರತಿಭಟನೆ ವೇಳೆ ಆಕ್ರೋಶ ಬರಿತ ರೈತರು, ಪೋಲಿಸರ ಮೇಲೆ ಟ್ರಾಕ್ಟರ್ ಚಲಿಸುವ ಪ್ರಯತ್ನ ಮಾಡಿದ ಹಿನ್ನೆಲೆ ಪ್ರತಿಭಟನೆ ನಿರತ ರೈತರ ಮೇಲೆ ತಿತ್ವೆ ಪೋಲಿಸರು ಪ್ರಕರಣ ದಾಖಲೆ ಮಾಡಿದ್ದಾರೆ.
ಮೊನ್ನೆ ನಡೆದ ಪ್ರತಿಭಟನೆಯಲ್ಕಿ ಟ್ರ್ಯಾಕ್ಟರನಲ್ಲಿ ರೈತರು ಬರುತ್ತಿದ್ದ ವೇಳೆ ಪೋಲಿಸರು ಇವರನ್ನ ತಡೆಹಿಡಿಯುವ ಪ್ರಯತ್ನ ಮಾಡಿದಾಗ ಈ ಘಟನೆ ನಡೆದಿದೆ.ಅನ್ನದಾತರು ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಮಸೂದೆಯನ್ನು ವಿರೋಧಿಸಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.
PublicNext
10/12/2020 04:27 pm