ಕುಂದಾಪುರ:ಕೋಡಿ ಕಡಲ ತೀರದಲ್ಲಿ ಬೇರೆ ಬೇರೆ ಕಡೆಗಳಿಂದ ಹ್ಯಾಚರ್ ಮುಖಾಂತರ ರಕ್ಷಿಸಲಾಗಿದ್ದ ಮೊಟ್ಟೆಗಳು ಮರಿಯೊಡೆದು 98 ಕಡಲಾಮೆ ಮರಿಗಳು ಕಡಲು ಸೇರಿವೆ.
ಕಡಲಾಮೆ ಮರಿಗಳು ಕಡಲು ಸೇರುವ ಪ್ರಕ್ರಿಯೆಗಳು ರಾತ್ರಿಯಿಂದ ಬೆಳಿಗ್ಗೆವರೆಗೂ ನಡೆಯಿತು.ಅರಣ್ಯ ಇಲಾಖೆ ಅಧಿಕಾರಿಗಳಾದ ರಂಜಿತ್ ಕುಮಾರ್ ಹಾಗೂ ರಾಜೇಶ್ ಕುಮಾರ್ , ಎಫ್. ಎಸ್. ಎಲ್ ಇಂಡಿಯಾ ದಿನೇಶ್ ಸಾರಂಗ ,ವೆಂಕಟೇಶ್, ನಾಗರಾಜ್ ಶೆಟ್ಟಿ, ಆಮೆ ಮೊಟ್ಟೆ ಪತ್ತೆ ಮಾಡಿದ ಬಾಬು ಮೊಗವೀರ, ಗೋವಿಂದ ಸಾರಂಗ, ಕೃಷ್ಣ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/04/2022 08:33 am