ಭಾರತದ ಭೂ ಸೇನೆಯಲ್ಲಿ ಕಳೆದ 17 ವರ್ಷದಿಂದ ಛತ್ತೀಸ್ ಗಡ, ಪಂಜಾಬ್, ಸಿಯಾಚಿನ್, ಭೋಪಾಲ್ ವಿಶ್ವ ಸಂಸ್ಥೆ ಶಾಂತಿ ಸೇನೆಯಲ್ಲೂ ಸೇವೆ ಸಲ್ಲಿಸಿ ನಿವೃತ್ತಗೊಂಡ ರಾಘವ ಖಾರ್ವಿಯವರಿಗೆ ಹುಟ್ಟೂರ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ತೆರೆದ ವಾಹನದ ಮೂಲಕ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ವೀರ ಯೋಧನಿಗೆ ಗ್ರಾಮಸ್ತರು ಹೂವಿನ ಹಾರವನ್ನು ಗೌರವ ಸೂಚಕವಾಗಿ ಹಾಕುವ ಮೂಲಕ ಸ್ವಾಗತಿಸಿದರು.
Kshetra Samachara
06/04/2022 12:16 pm