ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಣಪಿಲ ಕಂಬಳ ಫಲಿತಾಂಶ: ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ತಂಡ ಪ್ರಥಮ

ಮುಲ್ಕಿ: ನಾರಾವಿ ಸಮೀಪದ ಪಡುಮಾರ್ನಾಡ್ ಬೋರುಗುಡ್ಡೆ ಎಂಬಲ್ಲಿ ನಡೆದ ಕಂಬಳ ಕ್ರೀಡಾಕೂಟದಲ್ಲಿ ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ತಂಡದ ಕ್ರಿಯಾಶೀಲ, ಕಂಬಳ ಕ್ಷೇತ್ರದಲ್ಲಿ ತನ್ನದೇ ಅದ ಛಾಪು ಮೂಡಿಸುತ್ತಿರುವ ಲಯನ್ ದಾಮೋದರ್ ಸಾಲಿಯಾನ್ ಅವರು ಪ್ರಥಮ ಪ್ರಶಸ್ತಿ ಪಡೆದಿರುತ್ತಾರೆ.

ಪಣಪಿಲ ನಂದೊಟ್ಟು "ಜಯ - ವಿಜಯ" ಜೋಡುಕರೆ ಸ್ನೇಹಕೂಟ ಕಂಬಳ ಕೂಟದ ಫಲಿತಾಂಶ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ:

ಹಗ್ಗ ಕಿರಿಯ: 13 ಜೊತೆ

ನೇಗಿಲು ಕಿರಿಯ: 48 ಜೊತೆ

ನೇಗಿಲು ಸಬ್ ಜೂನಿಯರ್: 57 ಜೊತೆ

ಒಟ್ಟು ಕೋಣಗಳ ಸಂಖ್ಯೆ: 118 ಜೊತೆ

ಹಗ್ಗ ಕಿರಿಯ:

ಪ್ರಥಮ: ಮರೋಡಿ ಕೆಳಗಿನ ಮನೆ ಕೃತೇಶ್ ಅಣ್ಣಿ ಪೂಜಾರಿ

ದ್ವಿತೀಯ: ನಲ್ಲೂರು ಗಂಡೊಟ್ಟು ಸೌಮ್ಯ ಸಮೃಧ್ಧ್ ಕುಮಾರ್

ನೇಗಿಲು ಕಿರಿಯ:

ಪ್ರಥಮ: ಕೆಲ್ಲಪುತ್ತಿಗೆ ನಮನ ಯುವ ಬಾಂಧವರು

ದ್ವಿತೀಯ: ರೆಂಜಾಳ ಅಂಚಾರು ಶಾಂತಿರಾಜ್ ಜೈನ್

ನೇಗಿಲು ಸಬ್ ಜೂನಿಯರ್:

ಪ್ರಥಮ: ಕಟೀಲು ಎಕ್ಕಾರು ಸ್ಟಾನಿ ಪಿಂಟೋ

ದ್ವಿತೀಯ: ನಿಂಜೂರು ಪುಷ್ಪ ನಿವಾಸ ಗುರುರಾಜ್ ಸಂಪತ್ ಕುಮಾರ್

Edited By : Vijay Kumar
Kshetra Samachara

Kshetra Samachara

25/01/2021 09:52 am

Cinque Terre

18.28 K

Cinque Terre

0

ಸಂಬಂಧಿತ ಸುದ್ದಿ