ಮುಲ್ಕಿ:ಬಳ್ಕುಂಜೆ ಕೊಲ್ಲೂರು ಉಳೆಪಾಡಿ ಪ್ರದೇಶಗಳನ್ನು ಕೈಗಾರಿಕೆಗಳಿಗಾಗಿ ಸರಕಾರ ಭೂಸ್ವಾಧೀನಪಡಿಸಲು ಮುಂದಾಗಿದ್ದು ಕೆಲವರ ವಿರೋಧದ ನಡುವೆ ಕೆ.ಐ.ಡಿ.ಬಿ ಅಧಿಕಾರಿಗಳು ಸ್ಥಳೀಯ ಉದ್ಯಮಿ ವಿರಾರ್ ಶಂಕರ ಶೆಟ್ಟಿ ಸಹಕಾರದೊಂದಿಗೆ ಕೃಷಿ ಭೂಮಿ ಸರ್ವೆ ಕಾರ್ಯ ನಡೆಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸರ್ವೆಕಾರ್ಯ ನಡೆಯುತ್ತಿದ್ದು ಗ್ರಾಮಸ್ಥರು ಬಾಗವಹಿಸುತ್ತಿದ್ದಾರೆ. ಇದರಿಂದಾಗಿ ಕೈಗಾರಿಕೆಗೆ ಕೃಷಿಭೂಮಿ ವಿರೋಧಿಸಿ ನಡೆಸುತ್ತಿರುವ ಹೋರಾಟಗಾರರಲ್ಲಿ ಒಡಕು ಉಂಟಾಗುವ ಸಾಧ್ಯತೆ ಮತ್ತಷ್ಟು ಹೆಚ್ಚಿದೆ.
Kshetra Samachara
28/06/2022 04:29 pm