ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಡಿಯನ್ ಏರ್ ಫೋರ್ಸ್ ಗೆ ಕಿರಣ್ ಆಯ್ಕೆ, ಶಾಸಕ ಕೋಟ್ಯಾನ್ ಮನೆಗೆ ಭೇಟಿ

ಮೂಡುಬಿದಿರೆ: ಇಂಡಿಯನ್ ಏರ್ ಫೋರ್ಸ್ ಗೆ ಆಯ್ಕೆಯಾದ ನೂಯಿ ಬಡಗಮಿಜಾರು ಗ್ರಾಮದ ಹೆಮ್ಮೆಯ ಪುತ್ರ ಕಿರಣ್. ಎನ್ ಅವರನ್ನು ಶಾಸಕ ಉಮಾನಾಥ ಕೋಟ್ಯಾನ್ ಮನೆಗೆ ಭೇಟಿ ನೀಡಿ ಗೌರವಿಸಿದರು.

Edited By : PublicNext Desk
Kshetra Samachara

Kshetra Samachara

06/04/2022 09:15 pm

Cinque Terre

2.66 K

Cinque Terre

0

ಸಂಬಂಧಿತ ಸುದ್ದಿ