ಮುಲ್ಕಿ:ಗಾಂಧೀಜಿಯ ಅಹಿಂಸಾ ತತ್ವ ಪ್ರಸ್ತುತ ಸನ್ನಿವೇಶಕ್ಕೆ ಅಗತ್ಯವಿದೆ .ವಿಧ್ಯಾರ್ಥಿಗಳು ಹೆಚ್ಚು ಚಿಂತನಶೀಲರಾಗಿ ಎಂದು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಸು ದೇವ ಬೆಳ್ಳೆ ಹೇಳಿದರು.
ಅವರು ಕಾಲೇಜಿನಲ್ಲಿ ಸದ್ಭಾವನ ದಿನ ಅಂಗವಾಗಿ ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಹಿರಿಯ ಉಪನ್ಯಾಸಕಿ ಡಾ. ರೇಖಾ ಸದ್ಭಾವನಾ ದಿನದ ಬಗ್ಗೆ ಮಾತನಾಡಿದರು. ಉಪನ್ಯಾಸಕ ಅಶೋಕ್ ಭಂಡಾರಿ, ಎನ್ಎಸ್ಎಸ್ ಅಧಿಕಾರಿ ರಮಾನಂದ, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಧೀರಜ್ ಕಾರ್ಯದರ್ಶಿ ಆದಿತ್ಯ ಉಪಸ್ಥಿತರಿದ್ದರು.
Kshetra Samachara
19/08/2022 07:06 am