ಮುಲ್ಕಿ:ವಿಜಯಾ ಯುವಕ ಸಂಘ ಹಾಗೂ ಖುಷಿ ಮಹಿಳಾ ಮಂಡಲಗಳ ನೇತೃತ್ವದಲ್ಲಿ 2022-23 ನೇ ಸಾಲಿನ ಸರಣಿ ಶ್ರಮಾದಾನಕ್ಕೆ ರವಿವಾರ ಸಂಕಲಕರಿಯದಲ್ಲಿಚಾಲನೆ ನೀಡಲಾಯಿತು.
ವಿಜಯಾ ಕಲಾವಿದರ ಗೌರವಾಧ್ಯಕ್ಷ ಭುವನಾಭಿರಾಮ ಉಡುಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದಸಂಚಾಲಕ ಸಾಯಿನಾಥ ಶೆಟ್ಟಿ, ಗೌರವ ಸಲಹೆಗಾರ ಸ್ವರಾಜ್ ಶೆಟ್ಟಿ, ಅಧ್ಯಕ್ಷ ಶರತ್ ಶೆಟ್ಟಿ, ನಿರ್ವಾಹಕ ಸುಧಾಕರ ಸಾಲ್ಯಾನ್,ಕಲಾವಿದರಾದ ನಿತೇಶ್,ಉದಯ,ಸೀತಾರಾಮ,ವಿಜಯ ಯುವಕ ಸಂಘದ ಅಧ್ಯಕ್ಷ ಚಂದ್ರಹಾಸ,ಕಾರ್ಯದರ್ಶಿ ನಿತ್ಯಾನಂದ,ಖುಷಿ ಮಹಿಳಾ ಮಂಡಲದ ಅಧ್ಯಕ್ಷೆ ಸ್ನೇಹಾ ಶೆಟ್ಟಿ,ಅಶೋಕ್,ಸುಖೇಶ್,ಧನುಷ್,ಶಿವಾನಂದ,ಯೋಗೀಶ,ರಿಚರ್ಡ್,ರಂಜನಿ,ರಂಜೀತ,ಪ್ರಫುಲ್ಲ ಮತ್ತಿತರರಿದ್ದರು.
Kshetra Samachara
19/06/2022 04:29 pm