ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗುರುಗಳ ಮೆರವಣಿಗೆಗೆ ವಿಎಚ್ ಪಿ ಸಂಪೂರ್ಣ ಬೆಂಬಲ ನೀಡಲಿದೆ

ಮಂಗಳೂರು: ಗಣರಾಜ್ಯೋತ್ಸವದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ಸಿಗದಿರುವುದು ಬೇಸರ ಆಗಿದೆ. ಹಿಂದೂ ಸಮುದಾಯಕ್ಕೆ ನೋವುಂಟಾಗಿದೆ. ಕೇಂದ್ರ ಸರ್ಕಾರದ ಮಾಜಿ ಸಚಿವ ಜನಾರ್ದನ‌ ಪೂಜಾರಿಯವರು ಗುರುಗಳ ಮೆರವಣಿಗೆಗೆ ಏನು ಕರೆ ಕೊಟ್ಟಿದ್ದಾರೆ ಅದಕ್ಕೆ ವಿಶ್ವಹಿಂದೂ ಪರಿಷತ್ ಬೆಂಬಲ ಕೊಡ್ತಿದೆ. ನಮ್ಮೆಲ್ಲಾ ಕಾರ್ಯಕರ್ತರು ಇದ್ರಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ತಿದ್ದೀನಿ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಪ್ರದೀಪ್ ಸರಪಳ್ಳ ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

25/01/2022 04:05 pm

Cinque Terre

5.71 K

Cinque Terre

3

ಸಂಬಂಧಿತ ಸುದ್ದಿ