ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವರ್ಗಾವಣೆ: ಕೂರ್ಮ ರಾವ್ ಎಂ ನೂತನ ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ವರ್ಗಾವಣೆಗೊಂಡಿದ್ದಾರೆ.ಅವರ ಸ್ಥಾನಕ್ಕೆ ಕೂರ್ಮ ರಾವ್ ಎಂ ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.

ಜಿ.ಜಗದೀಶ್ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದು ,ಪದೋನ್ನತಿ ದೊರೆತಿದೆ.ಉಡುಪಿಗೆ ಜಿಲ್ಲಾಧಿಕಾರಿ ಯಾಗಿ ನಿಯೋಜನೆಗೊಂಡಿರುವ ಕೂರ್ಮ ರಾವ್ ,ಈಶಾನ್ಯ ಸಾರಿಗೆಯ ಎಂಡಿಯಾಗಿದ್ದರು.ಈ ಸಂಬಂಧ ತಕ್ಷಣದಿಂದ ಜಾರಿಗೆ ಬರುವಂತೆ

ರಾಜ್ಯ ಸರಕಾರದ ಆದೇಶ ಹೊರಡಿಸಿದೆ.

Edited By : PublicNext Desk
Kshetra Samachara

Kshetra Samachara

29/08/2021 08:27 pm

Cinque Terre

19.75 K

Cinque Terre

2

ಸಂಬಂಧಿತ ಸುದ್ದಿ