ಕಾಪು: ನಂದಿಕೂರಿನಿಂದ ಮುದರಂಡಿಗೆ ಹೋಗುವ ರಸ್ತೆಗೆ ಬೆಳ್ಳಿ ಬೆಟ್ಟು ಸಮೀಪ ಬೀಸಿದ ಬಾರೀ ಗಾಳಿಗೆ ಬೃಹತ್ ಬಿದಿರಿನ ಹಿಂಡು ಬಿದ್ದ ಪರಿಣಾಮ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಇಕ್ಕಟ್ಟಾದ ಪ್ರದೇಶ ಇದಾಗಿದ್ದು ಬಿದಿರು ಹಿಂಡು ಬಿದ್ದ ಪರಿಣಾಮ ವಾಹನ ಸವಾರರು ಮತ್ತಷ್ಟು ಸಮಸ್ಯೆ ಅನುಭವಿಸುವಂತ್ತಾಗಿದೆ, ಸ್ಥಳೀಯ ಯುಪಿಸಿಎಲ್ ಕಂಪನಿಗೆ ಹೋಗುವ ಸಿಬ್ಬಂದಿಗಳು ಸೇರಿದಂತೆ ಸ್ಥಳೀಯರು ತೊಂದರೆಗೆ ಸಿಲುಕಿ ಅವರು ಸುತ್ತು ಬಳಸಿ ಹೋಗುವಂತೆ ಆಗಿದೆ.
Kshetra Samachara
13/07/2022 02:36 pm