ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಾಳು ಬಾವಿಗೆ ಬಿದ್ದ ಕಾಡುಕೋಣ ರಕ್ಷಣೆ!

ಬೊಮ್ಮರಬೆಟ್ಟು : ಇಲ್ಲಿಗೆ ಸಮೀಪದ ಪಾಳುಬಿದ್ದ ಬಾವಿಯೊಂದಕ್ಕೆ ಬಿದ್ದ ಕಾಡು ಕೋಣವೊಂದನ್ನು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಲಾಗಿದೆ.

ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟು ಎಂಬಲ್ಲಿ ಈ ಘಟನೆ ಸಂಭವಿಸಿದೆ. ಆಹಾರ ಅರಸಿ ಬಂದ ಕಾಡುಕೋಣ ಈ ಬಾವಿಗೆ ಬಿದ್ದು ಒದ್ದಾಡುತ್ತಿತ್ತು. ಸ್ಥಳೀಯರಿಗೆ ಇದರ ಒದ್ದಾಟ ಗೊತ್ತಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಕೆಸರು ನೀರಲ್ಲಿ ಒದ್ದಾಡುತ್ತಿದ್ದ ಕಾಡುಕೋಣವನ್ನು ರಕ್ಷಿಸಿದ್ದಾರೆ ಇದರಿಂದ ಕೋಣ ನಿಟ್ಟುಸಿರು ಬಿಟ್ಟಿದೆ.

Edited By : Nagesh Gaonkar
Kshetra Samachara

Kshetra Samachara

26/03/2022 02:48 pm

Cinque Terre

10.06 K

Cinque Terre

2

ಸಂಬಂಧಿತ ಸುದ್ದಿ