ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೃಷಿಮೇಳದಲ್ಲಿ ಕಣ್ಮನ ಸೆಳೆದ ಪ್ರಾಚ್ಯವಸ್ತು ಪ್ರದರ್ಶನ

ಮುಲ್ಕಿ: ಕೊಲ್ನಾಡಿನಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರಾಚ್ಯ ವಸ್ತುಗಳು ಜನಮನ ಸೆಳೆಯಿತು. ಹಳೆಯ ಕಾಲದಲ್ಲಿ ಬಳಕೆಯಾಗುತ್ತಿದ್ದ ಮನೆ ವಸ್ತುಗಳು ಸಂಗ್ರಹದಲ್ಲಿದ್ದು, ಆಕರ್ಷಣೀಯವಾಗಿತ್ತು.

ಕೃಷಿಕಾರ್ಯದ ನೇಗಿಲು, ಭತ್ತ ಕುಟ್ಟುವ ಸಾಧನ, ಕೊರಂಬು, ಮರದ ತೊಟ್ಟು, ಪಾತ್ರೆಗಳು, ದೀಪ ಇತ್ಯಾದಿ ವಸ್ತುಗಳನ್ನು ವಿಶೇಷವಾಗಿ ಯುವಜನರು ಅತ್ಯಾಸಕ್ತಿ, ಭಾರಿ ಕುತೂಹಲದಿಂದಲೇ ವೀಕ್ಷಿಸಿದರು.

Edited By :
Kshetra Samachara

Kshetra Samachara

14/03/2022 02:52 pm

Cinque Terre

4.83 K

Cinque Terre

0

ಸಂಬಂಧಿತ ಸುದ್ದಿ